Twitter tries to make fun of Stuart Binny and Mayanti gives a perfect response | Mayanthi Langer
2020-02-05 11
ಕ್ರಿಕೆಟ್ ಪಂದ್ಯಕ್ಕೂ ಮುನ್ನ ಮತ್ತು ನಂತರ ಚಂದದ ನಿರೂಪಣೆಗಾಗಿ ಪ್ರಶಂಶೆಗೊಳಗಾಗೋ ಭಾರತದ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಸಾಮಾಜಿಕ ಜಾಲತಾಣದಲ್ಲಿ ಆಗೀಗ ಸುದ್ದಿಯಾಗುತ್ತಿರುತ್ತಾರೆ. Mayanti Langer comes up with an amazing reply on twitter which made fun of her husband.